See also 2rapid
1rapid ರ್ಯಾಪಿಡ್‍
ಗುಣವಾಚಕ
( ತರರೂಪ rapider, ತಮರೂಪ rapidest).
  1. ವೇಗವಾದ; ವೇಗದಿಂದ ಕೂಡಿದ; ತೀವ್ರಗತಿಯ.
  2. ಬೇಗ ನಡೆಯುವ ಯಾ ಮುಗಿಯುವ; ಬೇಗನೆಯ; ಶೀಘ್ರದ; ಕ್ಷಿಪ್ರವಾಗಿ ಆಗುವ.
  3. (ಇಳಿಜಾರಿನ ವಿಷಯದಲ್ಲಿ) ಕಡಿದಾಗಿ ಇಳಿಯುವ.
  4. (ಛಾಯಾಚಿತ್ರಣ) ಶೀಘ್ರವಾದ.
ಪದಗುಚ್ಛ

rapid eye-movement ಕನಸು ಕಾಣುವ ಕಣ್ಣುಗಳ ಕ್ಷಿಪ್ರ ಮಿಡಿತ, ತಟಕ್ಕನೆ ಆಗುವ ಒಂದು ಬಗೆಯ ಚಲನೆ.

See also 1rapid
2rapid ರ್ಯಾಪಿಡ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) (ಕಡಿದಾದ ಇಳಿಜಾರಿನಲ್ಲಿ) ನದಿಯ ರಭಸದ ಇಳಿತ.