Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
rapid
1
rapid
ಗುಣವಾಚಕ
( ತರರೂಪ
rapider
, ತಮರೂಪ
rapidest
).
ವೇಗವಾದ; ವೇಗದಿಂದ ಕೂಡಿದ; ತೀವ್ರಗತಿಯ.
ಬೇಗ ನಡೆಯುವ ಯಾ ಮುಗಿಯುವ; ಬೇಗನೆಯ; ಶೀಘ್ರದ; ಕ್ಷಿಪ್ರವಾಗಿ ಆಗುವ.
(ಇಳಿಜಾರಿನ ವಿಷಯದಲ್ಲಿ) ಕಡಿದಾಗಿ ಇಳಿಯುವ.
(ಛಾಯಾಚಿತ್ರಣ) ಶೀಘ್ರವಾದ.
ಪದಗುಚ್ಛ
rapid eye-movement
ಕನಸು ಕಾಣುವ ಕಣ್ಣುಗಳ ಕ್ಷಿಪ್ರ ಮಿಡಿತ, ತಟಕ್ಕನೆ ಆಗುವ ಒಂದು ಬಗೆಯ ಚಲನೆ.