See also 2rand
1rand ರ್ಯಾಂಡ್‍
ನಾಮವಾಚಕ

ಷೂ, ಮೋಜಾ ಮೊದಲಾದವುಗಳ ಹಿಮ್ಮಡಿಯ ಅಟ್ಟೆಕಟ್ಟುವ ಮೊದಲು, ಮಟ್ಟವನ್ನು ಸಮಗೊಳಿಸಲು ಕಾಲಡಿ ಮತ್ತು ಪಕ್ಕಗಳ ನಡುವೆ ಸೇರಿಸುವ ತೊಗಲಿನ ತುಂಡು.

See also 1rand
2rand ರ್ಯಾಂಡ್‍
ನಾಮವಾಚಕ
  1. ರ್ಯಾಂಡ್‍; ದಕ್ಷಿಣ ಆಹ್ರಿಕ ಹಾಗೂ ಅದರ ಸುತ್ತಮುತ್ತಲ ದೇಶಗಳ ಹಣ ಘಟಕ.
  2. (ದಕ್ಷಿಣ ಆಹ್ರಿಕ) ನದಿಯ ಇಕ್ಕಡೆಗಳಲ್ಲಿರುವ ಏರಿ, ಎತ್ತರದ ದಿಂಡು, ದಂಡೆ.