See also 2rand
1rand ರ್ಯಾಂಡ್‍
ನಾಮವಾಚಕ

ಷೂ, ಮೋಜಾ ಮೊದಲಾದವುಗಳ ಹಿಮ್ಮಡಿಯ ಅಟ್ಟೆಕಟ್ಟುವ ಮೊದಲು, ಮಟ್ಟವನ್ನು ಸಮಗೊಳಿಸಲು ಕಾಲಡಿ ಮತ್ತು ಪಕ್ಕಗಳ ನಡುವೆ ಸೇರಿಸುವ ತೊಗಲಿನ ತುಂಡು.