See also 2ranch
1ranch ರಾಂಚ್‍
ನಾಮವಾಚಕ
  1. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ, ಮತ್ತು ಕೆನಡಾಗಳಲ್ಲಿ) ಜಾನುವಾರು ಕ್ಷೇತ್ರ, ಕೇಂದ್ರ; ದನ, ಕುದುರೆ, ಕುರಿ, ಮೊದಲಾದ ಪ್ರಾಣಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಕುವ, ವಿಶಾಲವಾದ ಹುಲ್ಲುಗಾವಲನ್ನೊಳಗೊಂಡ ಕ್ಷೇತ್ರ.
  2. (ಜಾನುವಾರು) ಕ್ಷೇತ್ರದ ಸಿಬ್ಬಂದಿ.
  3. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ ದ ಪಶ್ಚಿಮ ಭಾಗದಲ್ಲಿ) ಯಾವುದೇ ಕೃಷಿ ಕ್ಷೇತ್ರ, ವ್ಯವಸಾಯ ಕ್ಷೇತ್ರ.
  4. ತುಂಬ ಅಂದಚೆಂದವಾದ, ನೇತ್ರಾಕರ್ಷಕವಾದ, ಜಾನುವಾರು ಕ್ಷೇತ್ರ.
    1. ಒಂದಂತಸ್ತಿನ ಮನೆ.
    2. ಕೋಣೆಗಳ ಮಟ್ಟ ಏರುಪೇರಿರುವ ಮನೆ, ಅಸಮಮಟ್ಟದಲ್ಲಿರುವ ಕೋಣೆಗಳ ಮನೆ.
See also 1ranch
2ranch ರಾಂಚ್‍
ಅಕರ್ಮಕ ಕ್ರಿಯಾಪದ
  1. ಜಾನುವಾರು ಕ್ಷೇತ್ರ ಇಟ್ಟಿರು, ನಡೆಸುತ್ತಿರು.
  2. ಜಾನುವಾರು ಕ್ಷೇತ್ರದಲ್ಲಿ ಕೆಲಸಗಾರನಾಗಿರು.