See also 2ranch
1ranch ರಾಂಚ್‍
ನಾಮವಾಚಕ
  1. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ, ಮತ್ತು ಕೆನಡಾಗಳಲ್ಲಿ) ಜಾನುವಾರು ಕ್ಷೇತ್ರ, ಕೇಂದ್ರ; ದನ, ಕುದುರೆ, ಕುರಿ, ಮೊದಲಾದ ಪ್ರಾಣಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಕುವ, ವಿಶಾಲವಾದ ಹುಲ್ಲುಗಾವಲನ್ನೊಳಗೊಂಡ ಕ್ಷೇತ್ರ.
  2. (ಜಾನುವಾರು) ಕ್ಷೇತ್ರದ ಸಿಬ್ಬಂದಿ.
  3. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ ದ ಪಶ್ಚಿಮ ಭಾಗದಲ್ಲಿ) ಯಾವುದೇ ಕೃಷಿ ಕ್ಷೇತ್ರ, ವ್ಯವಸಾಯ ಕ್ಷೇತ್ರ.
  4. ತುಂಬ ಅಂದಚೆಂದವಾದ, ನೇತ್ರಾಕರ್ಷಕವಾದ, ಜಾನುವಾರು ಕ್ಷೇತ್ರ.
    1. ಒಂದಂತಸ್ತಿನ ಮನೆ.
    2. ಕೋಣೆಗಳ ಮಟ್ಟ ಏರುಪೇರಿರುವ ಮನೆ, ಅಸಮಮಟ್ಟದಲ್ಲಿರುವ ಕೋಣೆಗಳ ಮನೆ.