See also 2railing  3railing
1railing ರೇಲಿಂಗ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) ಕಂಬಿಬೇಲಿ ಯಾ ಕಂಬಿತಡೆ; ಕಂಬಿಗಳಿಂದ ಹಾಕಿದ ಬೇಲಿ ಯಾ ತಡೆ.
  2. ಇದಕ್ಕೆ ಉಪಯೋಗಿಸುವ ವಸ್ತು.
See also 1railing  3railing
2railing ರೇಲಿಂಗ್‍
ನಾಮವಾಚಕ

ಬಯ್ಯುವುದು; ನಿಂದಿಸುವುದು; ತೆಗಳುವಿಕೆ; ನಿಂದನೆ; ದೂಷಣೆ.

See also 1railing  2railing
3railing ರೇಲಿಂಗ್‍
ಗುಣವಾಚಕ
  1. ಬಯ್ಯುವ; ದೂಷಿಸುವ; ನಿಂದಿಸುವ; ನಿಂದಕ; ತೆಗಳುವ.
  2. ತೆಗಳಿಕೆಯ; ಬಯ್ಗುಳದ; ನಿಂದನೆಯ; ದೂಷಣೆಯ.