See also 2railing  3railing
1railing ರೇಲಿಂಗ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) ಕಂಬಿಬೇಲಿ ಯಾ ಕಂಬಿತಡೆ; ಕಂಬಿಗಳಿಂದ ಹಾಕಿದ ಬೇಲಿ ಯಾ ತಡೆ.
  2. ಇದಕ್ಕೆ ಉಪಯೋಗಿಸುವ ವಸ್ತು.