See also 2radiate
1radiate ರೇಡಿಅಟ್‍
ಗುಣವಾಚಕ

ತ್ರಿಜ್ಯಾತ್ಮಕ; ತ್ರಿಜ್ಯಾಕಾರದ ಕಿರಣಗಳು ಯಾ ಭಾಗಗಳು ಉಳ್ಳ.

See also 1radiate
2radiate ರೇಡಿಏಟ್‍
ಸಕರ್ಮಕ ಕ್ರಿಯಾಪದ
  1. (ಬೆಳಕಿನ ಯಾ ತಾಪದ ಕಿರಣಗಳನ್ನು) ಹೊರಸೂಸು; ಹರಡು; ಪ್ರಸರಿಸು; ವಿಕಿರಣಗೊಳಿಸು.
  2. (ವಿದ್ಯುತ್ಕಾಂತ ತರಂಗಗಳನ್ನು) ಸೂಸು; ಹರಡು; ವಿಕಿರಣಗೊಳಿಸು.
  3. (ಬೆಳಕನ್ನು ಯಾ ತಾಪವನ್ನು) ಕೇಂದ್ರದಿಂದ ಹೊರಸೂಸು, ಹರಡು, ಪ್ರಸರಿಸು.
  4. (ಚೈತನ್ಯ, ಪ್ರೇಮ, ಆನಂದ ಮೊದಲಾದವನ್ನು) ಬೀರು; ಹರಡು.
ಅಕರ್ಮಕ ಕ್ರಿಯಾಪದ
  1. (ಬೆಳಕಿನ ಯಾ ತಾಪದ ಕಿರಣಗಳ ವಿಷಯದಲ್ಲಿ) ಹೊರಸೂಸು; ಹರಡು; ಪ್ರಸರಿಸು; ವಿಕಿರಣಗೊಳ್ಳು.
  2. (ವಿದ್ಯುತ್ಕಾಂತ ತರಂಗಗಳ ವಿಷಯದಲ್ಲಿ) ಸೂಸು; ಹರಡು; ವಿಕಿರಣವಾಗು.
  3. ಅಪಸರಣಗೊಳ್ಳು; ಕೇಂದ್ರದಿಂದ ಹೊರಟು ಹರಡುತ್ತಾ ಹೋಗು.