See also 2quoit
1quoit ಕೋಇಟ್‍
ನಾಮವಾಚಕ
  1. ಕೋಯಿಟ್‍; ಕಬ್ಬಿಣದ ಎಸೆ ಬಳೆ; ನೆಟ್ಟ ಕಬ್ಬಿಣದ ಗೂಟವನ್ನು ಸುತ್ತುಗಟ್ಟುವಂತೆ ಯಾ ಅದರ ಹತ್ತಿರ ಬೀಳುವಂತೆ ಎಸೆಯುವ, ಚೂಪೇಣಿನ, ಭಾರವಾದ, ಚಪ್ಪಟೆಯ ಕಬ್ಬಿಣದ ಬಳೆ.
  2. (ಬಹುವಚನದಲ್ಲಿ) ಕಾಯಿಟ್ಸ್‍; ಹೀಗೆ ಕಬ್ಬಿಣದ ಬಳೆ ಎಸೆಯುವ ಆಟ.
  3. ಕಾಯಿಟ್‍; ಕಾಯಿಟ್‍ನಂಥ ಆಟದಲ್ಲಿ ಬಳಸುವ, ಹಗ್ಗ, ರಬ್ಬರ್‍, ಮೊದಲಾದವುಗಳಿಂದ ಮಾಡಿದ ಬಳೆ.
  4. ಕಾಯಿಟ್‍:
    1. ಡಾಲ್ಮೆನ್‍ ಗೋರಿಯ ಮೇಲಿನ ಚಪ್ಪಟೆ ಯಾ ಮಟ್ಟಸವಾದ ಕಲ್ಲು.
    2. ಡಾಲ್ಮೆನ್‍ ಗೋರಿ (ಚಿತ್ರಕ್ಕೆ dolmen ನೋಡಿ).
See also 1quoit
2quoit ಕೋಇಟ್‍
ಸಕರ್ಮಕ ಕ್ರಿಯಾಪದ

ಕೋಯ್ಟ್‍ನಂತೆ, ಕಬ್ಬಿಣದ ಬಳೆಯಂತೆ ಎಸೆ.