1quoit
ಕೋಇಟ್
ನಾಮವಾಚಕ
- ಕೋಯಿಟ್; ಕಬ್ಬಿಣದ ಎಸೆ ಬಳೆ; ನೆಟ್ಟ ಕಬ್ಬಿಣದ ಗೂಟವನ್ನು ಸುತ್ತುಗಟ್ಟುವಂತೆ ಯಾ ಅದರ ಹತ್ತಿರ ಬೀಳುವಂತೆ ಎಸೆಯುವ, ಚೂಪೇಣಿನ, ಭಾರವಾದ, ಚಪ್ಪಟೆಯ ಕಬ್ಬಿಣದ ಬಳೆ.
- (ಬಹುವಚನದಲ್ಲಿ) ಕಾಯಿಟ್ಸ್; ಹೀಗೆ ಕಬ್ಬಿಣದ ಬಳೆ ಎಸೆಯುವ ಆಟ.
- ಕಾಯಿಟ್; ಕಾಯಿಟ್ನಂಥ ಆಟದಲ್ಲಿ ಬಳಸುವ, ಹಗ್ಗ, ರಬ್ಬರ್, ಮೊದಲಾದವುಗಳಿಂದ ಮಾಡಿದ ಬಳೆ.
- ಕಾಯಿಟ್:
- ಡಾಲ್ಮೆನ್ ಗೋರಿಯ ಮೇಲಿನ ಚಪ್ಪಟೆ ಯಾ ಮಟ್ಟಸವಾದ ಕಲ್ಲು.
- ಡಾಲ್ಮೆನ್ ಗೋರಿ (ಚಿತ್ರಕ್ಕೆ dolmen ನೋಡಿ).