See also 2quadriplegic
1quadriplegic ಕ್ವಾಡ್ರಿಪ್ಲೀಜಿಕ್‍
ಗುಣವಾಚಕ

(ವೈದ್ಯಶಾಸ್ತ್ರ) ಕೈಕಾಲುಗಳ ನಾರಿಯ ಯಾ ಅದಕ್ಕೆ ಸಂಬಂಧಿಸಿದ; ಪಾದಪಾಣಿ ಲಕ್ವದ ಯಾ ಅದಕ್ಕೆ ಸಂಬಂಧಿಸಿದ.

See also 1quadriplegic
2quadriplegic ಕ್ವಾಡ್ರಿಪ್ಲೀಜಿಕ್‍
ನಾಮವಾಚಕ

(ವೈದ್ಯಶಾಸ್ತ್ರ) ಕೈಕಾಲುಗಳ ನಾರಿ ತಗಲಿದವ; ನಾಲ್ಕು ಅಂಗಗಳಿಗೆ, ಪಾದಪಾಣಿಗಳಿಗೆ ಲಕ್ವ ಹೊಡೆದವ.