See also 1quadriplegic
2quadriplegic ಕ್ವಾಡ್ರಿಪ್ಲೀಜಿಕ್‍
ನಾಮವಾಚಕ

(ವೈದ್ಯಶಾಸ್ತ್ರ) ಕೈಕಾಲುಗಳ ನಾರಿ ತಗಲಿದವ; ನಾಲ್ಕು ಅಂಗಗಳಿಗೆ, ಪಾದಪಾಣಿಗಳಿಗೆ ಲಕ್ವ ಹೊಡೆದವ.