See also 2pretext
1pretext ಪ್ರೀಟೆಕ್ಸ್‍ಟ್‍
ನಾಮವಾಚಕ

ನೆಪ; ವ್ಯಾಜ; ಸಬೂಬು; ನಿಮಿತ್ತ; ನೆವನ; ಇರಬಹುದೆಂದು ತೋರುವ ಕಾರಣ: can we find any for refusing the invitation? ಆಹ್ವಾನವನ್ನು ನಿರಾಕರಿಸಲು ನಾವು ಏನಾದರೂ ನೆಪವನ್ನು ಹುಡುಕಲು ಸಾಧ್ಯವೆ?

ಪದಗುಚ್ಛ

on (or under) the pretext of (ತನ್ನ ಉದ್ದೇಶ ಮೊದಲಾದವುಗಳ) ನೆಪದಲ್ಲಿ; ನೆಪ ಹೇಳಿಕೊಂಡು: on the pretext of asking for my advice, he borrowed Rs. 50 from me ನನ್ನ ಬುದ್ಧಿವಾದವನ್ನು ಕೇಳುವ ನೆಪ ಮಾಡಿಕೊಂಡು ನನ್ನಿಂದ 50 ರೂಪಾಯಿ ಸಾಲ ತೆಗೆದುಕೊಂಡ.

See also 1pretext
2pretext ಪ್ರೀಟೆಕ್ಸ್‍ಟ್‍
ಸಕರ್ಮಕ ಕ್ರಿಯಾಪದ

ನೆಪ(ವನ್ನು) ಹೇಳು; ನೆಪ – ಹೂಡು, ಒಡ್ಡು.