See also 2pretext
1pretext ಪ್ರೀಟೆಕ್ಸ್‍ಟ್‍
ನಾಮವಾಚಕ

ನೆಪ; ವ್ಯಾಜ; ಸಬೂಬು; ನಿಮಿತ್ತ; ನೆವನ; ಇರಬಹುದೆಂದು ತೋರುವ ಕಾರಣ: can we find any for refusing the invitation? ಆಹ್ವಾನವನ್ನು ನಿರಾಕರಿಸಲು ನಾವು ಏನಾದರೂ ನೆಪವನ್ನು ಹುಡುಕಲು ಸಾಧ್ಯವೆ?

ಪದಗುಚ್ಛ

on (or under) the pretext of (ತನ್ನ ಉದ್ದೇಶ ಮೊದಲಾದವುಗಳ) ನೆಪದಲ್ಲಿ; ನೆಪ ಹೇಳಿಕೊಂಡು: on the pretext of asking for my advice, he borrowed Rs. 50 from me ನನ್ನ ಬುದ್ಧಿವಾದವನ್ನು ಕೇಳುವ ನೆಪ ಮಾಡಿಕೊಂಡು ನನ್ನಿಂದ 50 ರೂಪಾಯಿ ಸಾಲ ತೆಗೆದುಕೊಂಡ.