ಮೊದಲ ಹೆಜ್ಜೆಯಾಗಿ; ಪೂರ್ವಭಾವಿ ಕ್ರಮವಾಗಿ; ಮೊದಲ ಹಂತವಾಗಿ: am packing it up preparatory to sending it by post ಟಪಾಲಿನಲ್ಲಿ ಕಳುಹಿಸಲು ಮೊದಲ ಹೆಜ್ಜೆಯಾಗಿ ಅದನ್ನು ಗಂಟುಕಟ್ಟುತ್ತಿದ್ದೇನೆ.