See also 2preparatory
1preparatory ಪ್ರಿಪ್ಯಾರಟರಿ
ಗುಣವಾಚಕ
  1. ಸಿದ್ಧಗೊಳಿಸುವ; ತಯಾರು ಮಾಡುವ; ಅಣಿಗೊಳಿಸುವ.
  2. ಪೂರ್ವಭಾವಿಯಾದ; ಪೂರ್ವಸಿದ್ಧತೆಯನ್ನು ಕೊಡುವ.
  3. ಪೀಠಿಕಾ ರೂಪದ.
  4. ಪ್ರಾಥಮಿಕ; ಮುಂದಿನ ಹಂತಕ್ಕೆ ತಯಾರು ಮಾಡುವ ಹಿಂದಿನ ಹಂತದ.