See also 2predestinate
1predestinate ಪ್ರೀಡೆಸ್ಟಿನೇಟ್‍
ಸಕರ್ಮಕ ಕ್ರಿಯಾಪದ
  1. (ದೇವರ ವಿಷಯದಲ್ಲಿ, ವ್ಯಕ್ತಿಯನ್ನು, ಮೋಕ್ಷಕ್ಕೆ ಯಾ ಯಾವುದೇ ಗತಿಗೆ ಯಾ ಕರ್ಮಕ್ಕೆ) ಮೊದಲೇ ನಿಯತ ಮಾಡಿರು, ನಿರ್ಧರಿಸಿರು, ಸಂಕಲ್ಪಿಸಿರು.
  2. (ಮುಂದೆ ಆಗುವುದನ್ನು) ಪೂರ್ವ ನಿಯಾಮಕ ಮಾಡಿರು; ಮೊದಲೇ – ನಿರ್ಧರಿಸಿರು, ನಿರ್ಣಯಿಸಿರು.
See also 1predestinate
2predestinate ಪ್ರಿಡೆಸ್ಟಿನೇಟ್‍
ಗುಣವಾಚಕ

ಪೂರ್ವ ನಿಯಾಮಕವಾದ; ಮೊದಲೇ ವಿಧಿಸಿದ, ನಿಯಾಮಕ ಮಾಡಿದ.