Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
predestinate
1
predestinate
ಪ್ರೀಡೆಸ್ಟಿನೇಟ್
ಸಕರ್ಮಕ ಕ್ರಿಯಾಪದ
(ದೇವರ ವಿಷಯದಲ್ಲಿ, ವ್ಯಕ್ತಿಯನ್ನು, ಮೋಕ್ಷಕ್ಕೆ ಯಾ ಯಾವುದೇ ಗತಿಗೆ ಯಾ ಕರ್ಮಕ್ಕೆ) ಮೊದಲೇ ನಿಯತ ಮಾಡಿರು, ನಿರ್ಧರಿಸಿರು, ಸಂಕಲ್ಪಿಸಿರು.
(ಮುಂದೆ ಆಗುವುದನ್ನು) ಪೂರ್ವ ನಿಯಾಮಕ ಮಾಡಿರು; ಮೊದಲೇ – ನಿರ್ಧರಿಸಿರು, ನಿರ್ಣಯಿಸಿರು.