popper ಪಾಪರ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ಆಡುಮಾತು) = press-stud.
  2. (ಮೆಕ್ಕೆಜೋಳದ) ಅರಳು ಮಾಡುವ ವ್ಯಕ್ತಿ ಯಾ ಸಾಧನ.
  3. (ಆಡುಮಾತು) ಉಚ್ಛ್ವಸನಕ್ಕೆ ಬಳಸುವ ಅಮೈಲ್‍ ನೈಟ್ರೈಟ್‍ನ ಒಂದು ಸಣ್ಣ ಸೀಸೆ, ಕುಪ್ಪಿ.