press-stud ಪ್ರೆಸ್‍ಸ್ಟಡ್‍
ನಾಮವಾಚಕ

ಒತ್ತುಗುಂಡಿ; ಅದರ ಎರಡು ಅರ್ಧಗಳನ್ನು ಒತ್ತುವ ಮೂಲಕ ಬಳಸುವ ಸಣ್ಣ ಬಂಧನಿ.