1polyglot
ಪಾಲಿಗ್ಲಾಟ್
ಗುಣವಾಚಕ
- ಬಹುಭಾಷೆಗಳ; ಬಹುಭಾಷೀಯ; ಬಹುಭಾಷಿಕ.
- ಬಹು ಭಾಷಾವಿದನ; ಹಲವು ಭಾಷೆಗಳನ್ನು ಓದಬಲ್ಲ ಯಾ ಬರೆಯಬಲ್ಲ.
- (ಬೈಬಲ್ ಮೊದಲಾದವುಗಳ ವಿಷಯದಲ್ಲಿ) ಬಹುಭಾಷಿಕ; ಹಲವಾರು ಭಾಷೆಗಳಲ್ಲಿ ತರ್ಜುಮೆಗಳ ಸಮೇತ ಮುದ್ರಿತವಾದ.
2polyglot
ಪಾಲಿಗ್ಲಾಟ್
ನಾಮವಾಚಕ
- ಬಹುಭಾಷಾವಿದ; ಹಲವು ಭಾಷೆಗಳನ್ನು ಓದಬಲ್ಲವನು ಯಾ ಬರೆಯಬಲ್ಲವನು.
- ಬಹುಭಾಷಿಕ ಗ್ರಂಥ; ಹಲವು ಭಾಷೆಗಳಲ್ಲಿ ಭಾಷಾಂತರಗೊಂಡಿರುವ ಗ್ರಂಥ (ಮುಖ್ಯವಾಗಿ ಬೈಬಲ್).