See also 1polyglot
2polyglot ಪಾಲಿಗ್ಲಾಟ್‍
ನಾಮವಾಚಕ
  1. ಬಹುಭಾಷಾವಿದ; ಹಲವು ಭಾಷೆಗಳನ್ನು ಓದಬಲ್ಲವನು ಯಾ ಬರೆಯಬಲ್ಲವನು.
  2. ಬಹುಭಾಷಿಕ ಗ್ರಂಥ; ಹಲವು ಭಾಷೆಗಳಲ್ಲಿ ಭಾಷಾಂತರಗೊಂಡಿರುವ ಗ್ರಂಥ (ಮುಖ್ಯವಾಗಿ ಬೈಬಲ್‍).