See also 2plateau
1plateau ಪ್ಲಾಟೋ
ನಾಮವಾಚಕ
(ಬಹುವಚನ plateaux ಉಚ್ಚಾರಣೆ ಪ್ಲ್ಯಾಟೋಸ್‍, plateaus).
  1. ಪ್ರಸ್ಥಭೂಮಿ; ಗುಡ್ಡ ಕಟ್ಟು; ಸುತ್ತಮುತ್ತಲಿನ ಭೂಭಾಗಕ್ಕಿಂತ ಎತ್ತರದಲ್ಲಿರುವ ವಿಸ್ತಾರವಾದ ಚಪ್ಪಟೆಭೂಮಿ.
  2. ಅಲಂಕಾರ ಮಾಡಿದ ಹರಿವಾಣ ಯಾ ತಟ್ಟೆ.
  3. ಅಲಂಕಾರ ಫಲಕ.
  4. ಹೆಂಗಸಿನ ಚಪ್ಪಟೆಯ ನೆತ್ತಿಯ ಹ್ಯಾಟು, ಟೊಪ್ಪಿಗೆ.
  5. (ಅಭಿವೃದ್ಧಿ ಪಡೆದ ತರುವಾಯ ತಲುಪಿದ, ಹೆಚ್ಚು) ಏರುಪೇರಿಲ್ಲದ ಸ್ಥಿತಿ; ಸಮಸ್ಥಿತಿ.
See also 1plateau
2plateau ಪ್ಲಾಟೋ
ಅಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ plateaus; ಭೂತರೂಪ ಮತ್ತು ಭೂತಕೃದಂತ plateaued).

ಅಭಿವೃದ್ಧಿಗೊಂಡ, ಏರಿದ ಮೇಲೆ ಸಮಸ್ಥಿತಿ ಯಾ ಸ್ಥಿರಮಟ್ಟ ತಲುಪು.