1plateau
ನಾಮವಾಚಕ
(ಬಹುವಚನ plateaux ಉಚ್ಚಾರಣೆ ಪ್ಲ್ಯಾಟೋಸ್, plateaus).
- ಪ್ರಸ್ಥಭೂಮಿ; ಗುಡ್ಡ ಕಟ್ಟು; ಸುತ್ತಮುತ್ತಲಿನ ಭೂಭಾಗಕ್ಕಿಂತ ಎತ್ತರದಲ್ಲಿರುವ ವಿಸ್ತಾರವಾದ ಚಪ್ಪಟೆಭೂಮಿ.
- ಅಲಂಕಾರ ಮಾಡಿದ ಹರಿವಾಣ ಯಾ ತಟ್ಟೆ.
- ಅಲಂಕಾರ ಫಲಕ.
- ಹೆಂಗಸಿನ ಚಪ್ಪಟೆಯ ನೆತ್ತಿಯ ಹ್ಯಾಟು, ಟೊಪ್ಪಿಗೆ.
- (ಅಭಿವೃದ್ಧಿ ಪಡೆದ ತರುವಾಯ ತಲುಪಿದ, ಹೆಚ್ಚು) ಏರುಪೇರಿಲ್ಲದ ಸ್ಥಿತಿ; ಸಮಸ್ಥಿತಿ.