Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
physic
1
physic
ನಾಮವಾಚಕ
(ಮುಖ್ಯವಾಗಿ ಪ್ರಾಚೀನ ಪ್ರಯೋಗ)
ರೋಗಚಿಕಿತ್ಸೆ, ರೋಗ ವಾಸಿ ಮಾಡುವ ವಿಧಾನ.
ವೈದ್ಯವೃತ್ತಿ.
(ಆಡುಮಾತು) ಔಷಧ; ಮದ್ದು:
a doze of physic
ಒಂದು ಡೋಸು ಔಷಧ; ಒಮ್ಮೆ ತೆಗೆದುಕೊಳ್ಳುವಷ್ಟು ಔಷಧ(ದ ಪ್ರಮಾಣ).
See also
1
physic
2
physic
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ
physicked
; ವರ್ತಮಾನ ಕೃದಂತ
physicking
).
(ಮುಖ್ಯವಾಗಿ ಪ್ರಾಚೀನ ಪ್ರಯೋಗ) ಔಷಧ ಕೊಡು; ಮದ್ದುಕೊಡು.
ಔಷಧ ಕೊಟ್ಟು ಭೇದಿಯಾಗುವಂತೆ ಮಾಡು; (ಮುಖ್ಯವಾಗಿ ಭೇದಿಯ) ಔಷಧವನ್ನು ಕುಡಿಸು, ಸೇವನೆ ಮಾಡಿಸು.
ಚಿಕಿತ್ಸೆ ನಡೆಸು; ಗುಣಪಡಿಸು; ರೋಗ ವಾಸಿಮಾಡು (ರೂಪಕವಾಗಿ ಸಹ).