See also 1physic
2physic ಹಿಸಿಕ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ physicked; ವರ್ತಮಾನ ಕೃದಂತ physicking).
  1. (ಮುಖ್ಯವಾಗಿ ಪ್ರಾಚೀನ ಪ್ರಯೋಗ) ಔಷಧ ಕೊಡು; ಮದ್ದುಕೊಡು.
  2. ಔಷಧ ಕೊಟ್ಟು ಭೇದಿಯಾಗುವಂತೆ ಮಾಡು; (ಮುಖ್ಯವಾಗಿ ಭೇದಿಯ) ಔಷಧವನ್ನು ಕುಡಿಸು, ಸೇವನೆ ಮಾಡಿಸು.
  3. ಚಿಕಿತ್ಸೆ ನಡೆಸು; ಗುಣಪಡಿಸು; ರೋಗ ವಾಸಿಮಾಡು (ರೂಪಕವಾಗಿ ಸಹ).