See also 2parquet
1parquet ಪಾರ್ಕಿ(ರ್ಕೇ)
ನಾಮವಾಚಕ
  1. ಪಾರ್ಕೆ; ಶಬಲ ಹಲಗೆ, ಫಲಕ – ಹಾಸು; ಚಿತ್ರಾಕಾರದ ಹಲಗೆ ನೆಲಗಟ್ಟು; ಚಿತ್ತಾರದಂತೆ ಮರದ ಹಲಗೆಗಳನ್ನು ಹಾಕಿ ಮಾಡಿದ ನೆಲಗಟ್ಟು.
  2. (ಅಮೆರಿಕನ್‍ ಪ್ರಯೋಗ) ರಂಗಶಾಲೆಯ ನೆಲ ಅಂತಸ್ತು.
See also 1parquet
2parquet ಪಾರ್ಕಿ(ರ್ಕೇ)
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ parqueted ಉಚ್ಚಾರಣೆ– ಪಾರ್ಕೇಡ್‍; ವರ್ತಮಾನ ಕೃದಂತ parqueting ಉಚ್ಚಾರಣೆ– ಪಾರ್ಕೇಇಂಗ್‍).

(ಕೊಠಡಿ ಮೊದಲಾದವಕ್ಕೆ) ಪಾರ್ಕೆ ಹಾಕು; ಚಿತ್ತಾರದ ನೆಲಗಟ್ಟು ರಚಿಸು; ಚಿತ್ರಾಕಾರದ ವಿವಿಧ ಹಲಗೆಗಳ ನೆಲಗಟ್ಟು ಹಾಕು.