See also 2parquet
1parquet ಪಾರ್ಕಿ(ರ್ಕೇ)
ನಾಮವಾಚಕ
  1. ಪಾರ್ಕೆ; ಶಬಲ ಹಲಗೆ, ಫಲಕ – ಹಾಸು; ಚಿತ್ರಾಕಾರದ ಹಲಗೆ ನೆಲಗಟ್ಟು; ಚಿತ್ತಾರದಂತೆ ಮರದ ಹಲಗೆಗಳನ್ನು ಹಾಕಿ ಮಾಡಿದ ನೆಲಗಟ್ಟು.
  2. (ಅಮೆರಿಕನ್‍ ಪ್ರಯೋಗ) ರಂಗಶಾಲೆಯ ನೆಲ ಅಂತಸ್ತು.