Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
palaver
1
palaver
ಪಲಾವರ್
ನಾಮವಾಚಕ
(ಮುಖ್ಯವಾಗಿ ದೀರ್ಘವಾದ ಮತ್ತು ಬೇಸರ ತರುವ) ಪಿರಕಣೆ ಮತ್ತು ನಸನಸೆ.
ಬರಿ ಹರಟೆ; ವ್ಯಥಾಲಾಪ; ಗೊಡ್ಡು ಯಾ ಕಾಡು – ಹರಟೆ.
ಪುಸಲಾವಣೆ.
(ಆಡುಮಾತು) ಕಾರ್ಯಕಲಾಪ; ಕಾರ್ಯವ್ಯವಹಾರ; ಕೆಲಸ ಕಾರ್ಯಗಳು.
(ಚರಿತ್ರೆ) (ಆಹ್ರಿಕದ ಯಾ ಇತರ ಹಿಂದುಳಿದ ದೇಶ ನಿವಾಸಿಗಳೊಡನೆ, ವ್ಯಾಪಾರಿಗಳು ಮೊದಲಾದವರು ನಡೆಸುವ) ದೀರ್ಘ ಸಭೆ, ಚರ್ಚೆ, ಮಾತುಕತೆ, ವಾಗ್ವ್ಯವಹಾರ.
See also
1
palaver
2
palaver
ಪಲಾವರ್
ಸಕರ್ಮಕ ಕ್ರಿಯಾಪದ
ಮುಖಸ್ತುತಿ ಮಾಡು; ಪುಸಲಾಯಿಸು; ಹೊಗಳಿ ಮಾತನಾಡು.
ಗಿಲೀಟು ಮಾಡಿ ತನಗೆ ಬೇಕಾದುದನ್ನು ಪಡೆದುಕೊ, ಕಸಿದುಕೊ.
ಅಕರ್ಮಕ ಕ್ರಿಯಾಪದ
ಗೊಡ್ಡು ಹರಟೆ ಹೊಡೆ; ವ್ಯರ್ಥವಾಗಿ ಹರಟು.