See also 2palaver
1palaver ಪಲಾವರ್‍
ನಾಮವಾಚಕ
  1. (ಮುಖ್ಯವಾಗಿ ದೀರ್ಘವಾದ ಮತ್ತು ಬೇಸರ ತರುವ) ಪಿರಕಣೆ ಮತ್ತು ನಸನಸೆ.
  2. ಬರಿ ಹರಟೆ; ವ್ಯಥಾಲಾಪ; ಗೊಡ್ಡು ಯಾ ಕಾಡು – ಹರಟೆ.
  3. ಪುಸಲಾವಣೆ.
  4. (ಆಡುಮಾತು) ಕಾರ್ಯಕಲಾಪ; ಕಾರ್ಯವ್ಯವಹಾರ; ಕೆಲಸ ಕಾರ್ಯಗಳು.
  5. (ಚರಿತ್ರೆ) (ಆಹ್ರಿಕದ ಯಾ ಇತರ ಹಿಂದುಳಿದ ದೇಶ ನಿವಾಸಿಗಳೊಡನೆ, ವ್ಯಾಪಾರಿಗಳು ಮೊದಲಾದವರು ನಡೆಸುವ) ದೀರ್ಘ ಸಭೆ, ಚರ್ಚೆ, ಮಾತುಕತೆ, ವಾಗ್ವ್ಯವಹಾರ.