See also 2overuse
1overuse ಓವರ್‍ಯೂಸ್‍
ಸಕರ್ಮಕ ಕ್ರಿಯಾಪದ

ಅತಿಬಳಸು; ವಿಪರೀತ ಉಪಯೋಗಿಸು; ಅತಿ ಪ್ರಮಾಣದಲ್ಲಿ ಯಾ ಅತಿಯಾದಷ್ಟು ಸಲ–ಬಳಸು, ಉಪಯೋಗಿಸು.

See also 1overuse
2overuse ಓವರ್‍ಯೂಸ್‍
ನಾಮವಾಚಕ

ಅತಿಬಳಕೆ; ಅತಿಪ್ರಯೋಗ; ಪದವನ್ನು ಯಾ ವಸ್ತುವನ್ನು, ಮಿತಿಮೀರಿ, ಅತಿಪ್ರಮಾಣದಲ್ಲಿ ಬಳಸುವುದು.