See also 2overuse
1overuse ಓವರ್‍ಯೂಸ್‍
ಸಕರ್ಮಕ ಕ್ರಿಯಾಪದ

ಅತಿಬಳಸು; ವಿಪರೀತ ಉಪಯೋಗಿಸು; ಅತಿ ಪ್ರಮಾಣದಲ್ಲಿ ಯಾ ಅತಿಯಾದಷ್ಟು ಸಲ–ಬಳಸು, ಉಪಯೋಗಿಸು.