Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
overturn
1
overturn
ಓವರ್‍ಟರ್ನ್
ಸಕರ್ಮಕ ಕ್ರಿಯಾಪದ
ಕೆಳಕ್ಕೆ ಕೆಡವು, ಬೀಳಿಸು, ಉರುಳಿಸು.
ಪದಚ್ಯುತಿಗೊಳಿಸು; ಸ್ಥಾನಪಲ್ಲಟಗೊಳಿಸು.
ಬುಡಮೇಲು ಮಾಡು.
ರದ್ದುಗೊಳಿಸು.
ಅಸಿಂಧುಗೊಳಿಸು; ಅನೂರ್ಜಿತಗೊಳಿಸು.
ಅಕರ್ಮಕ ಕ್ರಿಯಾಪದ
ಕೆಳಕ್ಕೆ–ಬೀಳು, ಉರುಳು.
ಪದಚ್ಯುತವಾಗು; ಸ್ಥಾನಪಲ್ಲಟವಾಗು.
ಬುಡ ಮೇಲಾಗು.
ರದ್ದಾಗು.
ಅನೂರ್ಜಿತವಾಗು.
See also
1
overturn
2
overturn
ಓವರ್‍ಟರ್ನ್
ನಾಮವಾಚಕ
ಬುಡಮೇಲು ಮಾಡುವಿಕೆ ಯಾ ಆಗುವಿಕೆ.