1overturn
ಓವರ್ಟರ್ನ್
ಸಕರ್ಮಕ ಕ್ರಿಯಾಪದ
- ಕೆಳಕ್ಕೆ ಕೆಡವು, ಬೀಳಿಸು, ಉರುಳಿಸು.
- ಪದಚ್ಯುತಿಗೊಳಿಸು; ಸ್ಥಾನಪಲ್ಲಟಗೊಳಿಸು.
- ಬುಡಮೇಲು ಮಾಡು.
- ರದ್ದುಗೊಳಿಸು.
- ಅಸಿಂಧುಗೊಳಿಸು; ಅನೂರ್ಜಿತಗೊಳಿಸು.
ಅಕರ್ಮಕ ಕ್ರಿಯಾಪದ
- ಕೆಳಕ್ಕೆ–ಬೀಳು, ಉರುಳು.
- ಪದಚ್ಯುತವಾಗು; ಸ್ಥಾನಪಲ್ಲಟವಾಗು.
- ಬುಡ ಮೇಲಾಗು.
- ರದ್ದಾಗು.
- ಅನೂರ್ಜಿತವಾಗು.