See also 2oversize
1oversize ಓವರ್‍ಸೈಸ್‍
ಗುಣವಾಚಕ
  1. ಅತಿಗಾತ್ರದ; ಎಂದಿಗಿಂತಲೂ ಹೆಚ್ಚು ಗಾತ್ರದ; ಸಾಮಾನ್ಯವಾದ ಅಳತೆಯನ್ನು ಮೀರಿದ: oversize suit ಅಳತೆ ಮೀರಿದ ಉಡುಪು.
  2. ಬೇಕಾದದ್ದಕ್ಕಿಂತ ಮೀರಿದ ಗಾತ್ರದ; ಅಧಿಕ ಗಾತ್ರದ.
See also 1oversize
2oversize ಓವರ್‍ಸೈಸ್‍
ನಾಮವಾಚಕ
  1. ಅತಿ ಗಾತ್ರದ ವಸ್ತು.
  2. ಅತಿಗಾತ್ರ; ಅತಿ ಪ್ರಮಾಣ, ಅಳತೆ.