See also 2oversize
1oversize ಓವರ್‍ಸೈಸ್‍
ಗುಣವಾಚಕ
  1. ಅತಿಗಾತ್ರದ; ಎಂದಿಗಿಂತಲೂ ಹೆಚ್ಚು ಗಾತ್ರದ; ಸಾಮಾನ್ಯವಾದ ಅಳತೆಯನ್ನು ಮೀರಿದ: oversize suit ಅಳತೆ ಮೀರಿದ ಉಡುಪು.
  2. ಬೇಕಾದದ್ದಕ್ಕಿಂತ ಮೀರಿದ ಗಾತ್ರದ; ಅಧಿಕ ಗಾತ್ರದ.