See also 2overhaul
1overhaul ಓವರ್‍ಹಾಲ್‍
ಸಕರ್ಮಕ ಕ್ರಿಯಾಪದ
  1. ಬಿಚ್ಚು; ಕಳಚು; ಪರೀಕ್ಷಿಸಿ ನೋಡಲು ಯಾ ರಿಪೇರಿ ಮಾಡಲು (ಯಂತ್ರ ಮೊದಲಾದವುಗಳ) ಭಾಗಗಳನ್ನೆಲ್ಲ ಬಿಚ್ಚು, ಕಳಚಿ ಹಾಕು.
  2. (ಯಂತ್ರ ಮೊದಲಾದವನ್ನು ಪರೀಕ್ಷಿಸಿ, ಅಗತ್ಯವಾದರೆ) ಪೂರ್ತಿ ರಿಪೇರಿ ಮಾಡು; ಪುನಃ ಕೆಲಸ ಮಾಡುವ ಸ್ಥಿತಿಗೆ ತರು.
  3. (ಒಂದರ ಸ್ಥಿತಿಯನ್ನು) ಪೂರ್ತಿ ಪರೀಕ್ಷಿಸು.
  4. (ಮುಖ್ಯವಾಗಿ ನಾವೆಯ ವಿಷಯದಲ್ಲಿ) ವೇಗವಾಗಿ ಚಲಿಸಿ (ಮುಂದೆ ಹೋಗುತ್ತಿರುವ ಹಡಗು ಮೊದಲಾದವನ್ನು) ಸೇರು, ಹಿಡಿ, ಜೊತೆಗೂಡು.
See also 1overhaul
2overhaul ಓವರ್‍ಹಾಲ್‍
ನಾಮವಾಚಕ

(ಅಗತ್ಯವಾದಲ್ಲಿ ರಿಪೇರಿಗಳನ್ನು ಮಾಡುವ) ಕೂಲಂಕಷ ಪರೀಕ್ಷೆ.