See also 2overhaul
1overhaul ಓವರ್‍ಹಾಲ್‍
ಸಕರ್ಮಕ ಕ್ರಿಯಾಪದ
  1. ಬಿಚ್ಚು; ಕಳಚು; ಪರೀಕ್ಷಿಸಿ ನೋಡಲು ಯಾ ರಿಪೇರಿ ಮಾಡಲು (ಯಂತ್ರ ಮೊದಲಾದವುಗಳ) ಭಾಗಗಳನ್ನೆಲ್ಲ ಬಿಚ್ಚು, ಕಳಚಿ ಹಾಕು.
  2. (ಯಂತ್ರ ಮೊದಲಾದವನ್ನು ಪರೀಕ್ಷಿಸಿ, ಅಗತ್ಯವಾದರೆ) ಪೂರ್ತಿ ರಿಪೇರಿ ಮಾಡು; ಪುನಃ ಕೆಲಸ ಮಾಡುವ ಸ್ಥಿತಿಗೆ ತರು.
  3. (ಒಂದರ ಸ್ಥಿತಿಯನ್ನು) ಪೂರ್ತಿ ಪರೀಕ್ಷಿಸು.
  4. (ಮುಖ್ಯವಾಗಿ ನಾವೆಯ ವಿಷಯದಲ್ಲಿ) ವೇಗವಾಗಿ ಚಲಿಸಿ (ಮುಂದೆ ಹೋಗುತ್ತಿರುವ ಹಡಗು ಮೊದಲಾದವನ್ನು) ಸೇರು, ಹಿಡಿ, ಜೊತೆಗೂಡು.