See also 2overhand
1overhand ಓವರ್‍ಹ್ಯಾಂಡ್‍
ಗುಣವಾಚಕ
  1. (ಹಿಡಿದಿರುವ ವಸ್ತುವಿನ) ಮೇಲೆ ಕೈಯಿಟ್ಟ: an overhand grasp ಮೇಲಿಟ್ಟ ಕೈಹಿಡಿತ.
  2. ಭುಜದ ಮೇಲೆತ್ತಿದ ಕೈಯಿಂದ ಮಾಡುವ; ಮೇಲ್ಗೈಯ: overhand bowling ಮೇಲ್ಗೈ ಬೌಲಿಂಗು.
  3. ಬೋರಲುಗೈನ; ಅಂಗೈಯನ್ನು ಕೆಳಕ್ಕೆ ಯಾ ಒಳಕ್ಕೆ ತಿರುಗಿಸಿರುವ.
  4. (ಈಜು) = 1overarm.
See also 1overhand
2overhand ಓವರ್‍ಹ್ಯಾಂಡ್‍
ಕ್ರಿಯಾವಿಶೇಷಣ
  1. (ಹಿಡಿದಿರುವ ವಸ್ತುವಿನ) ಮೇಲೆ ಕೈಯಿಟ್ಟು.
  2. ಮೇಲ್ಗೈಯಿಂದ; ಭುಜದ ಮೇಲೆ ಕೈಯೆತ್ತಿ: he bowls overhand ಅವನು ಭುಜದ ಮೇಲೆ ಕೈಯೆತ್ತಿ ಬೋಲ್‍ ಮಾಡುತ್ತಾನೆ.
  3. (ಈಜಿನಲ್ಲಿ) ಕೈಯನ್ನು (ನೀರಿನಿಂದ) ಮೇಲೆತ್ತಿ.