See also 2overhand
1overhand ಓವರ್‍ಹ್ಯಾಂಡ್‍
ಗುಣವಾಚಕ
  1. (ಹಿಡಿದಿರುವ ವಸ್ತುವಿನ) ಮೇಲೆ ಕೈಯಿಟ್ಟ: an overhand grasp ಮೇಲಿಟ್ಟ ಕೈಹಿಡಿತ.
  2. ಭುಜದ ಮೇಲೆತ್ತಿದ ಕೈಯಿಂದ ಮಾಡುವ; ಮೇಲ್ಗೈಯ: overhand bowling ಮೇಲ್ಗೈ ಬೌಲಿಂಗು.
  3. ಬೋರಲುಗೈನ; ಅಂಗೈಯನ್ನು ಕೆಳಕ್ಕೆ ಯಾ ಒಳಕ್ಕೆ ತಿರುಗಿಸಿರುವ.
  4. (ಈಜು) = 1overarm.