1overelaborate ಓವರ್‍ಇಲ್ಯಾಬರಟ್‍
ಗುಣವಾಚಕ

(ಅತಿ ಅಲಂಕಾರ, ಉತ್ಪ್ರೇಕ್ಷೆ, ಮೊದಲಾದವುಗಳಿಂದ) ಅತಿ ವಿಸ್ತರಿಸಿದ; ಮಿತಿಮೀರಿ ವಿವರಿಸಿದ; ವಿಪರೀತ ವಿವರಗಳಿಂದ ತುಂಬಿದ.

2overelaborate ಓವರ್‍ಇಲ್ಯಾಬರೇಟ್‍
ಸಕರ್ಮಕ ಕ್ರಿಯಾಪದ

ವಿಪರೀತ ವಿವರಗಳಿಂದ ತುಂಬು; ಅತಿ ವಿಸ್ತರಿಸು: he so overelaborates his jokes that they lose their point ತನ್ನ ಹಾಸ್ಯೋಕ್ತಿಗಳನ್ನವನು ಎಷ್ಟು ವಿಸ್ತರಿಸುತ್ತಾನೆಂದರೆ, ಅವುಗಳ ಮೊನೆಯೇ ಹೋಗಿಬಿಡುತ್ತದೆ.