2overelaborate ಓವರ್‍ಇಲ್ಯಾಬರೇಟ್‍
ಸಕರ್ಮಕ ಕ್ರಿಯಾಪದ

ವಿಪರೀತ ವಿವರಗಳಿಂದ ತುಂಬು; ಅತಿ ವಿಸ್ತರಿಸು: he so overelaborates his jokes that they lose their point ತನ್ನ ಹಾಸ್ಯೋಕ್ತಿಗಳನ್ನವನು ಎಷ್ಟು ವಿಸ್ತರಿಸುತ್ತಾನೆಂದರೆ, ಅವುಗಳ ಮೊನೆಯೇ ಹೋಗಿಬಿಡುತ್ತದೆ.