See also 2overdrive
1overdrive ಓವರ್‍ಡ್ರೈವ್‍
ಸಕರ್ಮಕ ಕ್ರಿಯಾಪದ
  1. ಅತಿಯಾಗಿ ಪ್ರಯಾಸಪಡಿಸು, ದುಡಿಸು, ದುಡಿಮೆ ಮಾಡಿಸು.
  2. ಕುದುರೆ ಮೊದಲಾದವನ್ನು ಅತಿಯಾಗಿ ಓಡಿಸು, ದಣಿದು ಬೀಳುವಂತೆ ಓಡಿಸು.
ಅಕರ್ಮಕ ಕ್ರಿಯಾಪದ

ಅತಿಯಾಗಿ ಪ್ರಯಾಸಪಡು, ಶ್ರಮಿಸು, ದುಡಿಮೆ ಮಾಡು.

See also 1overdrive
2overdrive ಓವರ್‍ಡ್ರೈವ್‍
ನಾಮವಾಚಕ
  1. ಮಾಮೂಲು ಗಿಯರಿಗಿಂತಲೂ (gear) ಹೆಚ್ಚಿನ ಗಿಯರ್‍ ಅನುಪಾತ (ratio) ಕೊಡುವ ಮೋಟಾರು ವಾಹನದ ಕ್ರಿಯಾವಿನ್ಯಾಸ.
  2. ವೇಗ ಹೆಚ್ಚಿಸುವ ಅಧಿಕ ಗಿಯರು.
  3. ಅತಿ ಚಟುವಟಿಕೆ; ಹೆಚ್ಚಿಸಿದ ಯಾ ವಿಪರೀತವಾದ ಚಟುವಟಿಕೆಯ ಯಾ ಕ್ರಿಯಾಶೀಲ ಸ್ಥಿತಿ.