See also 1overdrive
2overdrive ಓವರ್‍ಡ್ರೈವ್‍
ನಾಮವಾಚಕ
  1. ಮಾಮೂಲು ಗಿಯರಿಗಿಂತಲೂ (gear) ಹೆಚ್ಚಿನ ಗಿಯರ್‍ ಅನುಪಾತ (ratio) ಕೊಡುವ ಮೋಟಾರು ವಾಹನದ ಕ್ರಿಯಾವಿನ್ಯಾಸ.
  2. ವೇಗ ಹೆಚ್ಚಿಸುವ ಅಧಿಕ ಗಿಯರು.
  3. ಅತಿ ಚಟುವಟಿಕೆ; ಹೆಚ್ಚಿಸಿದ ಯಾ ವಿಪರೀತವಾದ ಚಟುವಟಿಕೆಯ ಯಾ ಕ್ರಿಯಾಶೀಲ ಸ್ಥಿತಿ.