See also 2outcry
1outcry ಔಟ್‍ಕ್ರೈ
ನಾಮವಾಚಕ
(ಬಹುವಚನ outcries).
  1. ಕೂಗಾಟ; ಬೊಬ್ಬೆ (ಹಾಕುವುದು); ಹುಯಿಲಿಡುವುದು.
  2. ಕೂಗಾಟ; ಬೊಬ್ಬೆ; ಹುಯಿಲು: the neighbours, hearing her outcries, called the police ನೆರೆಹೊರೆಯವರು ಆಕೆಯ ಬೊಬ್ಬೆಯನ್ನು ಕೇಳಿ ಪೊಲೀಸರನ್ನು ಕರೆದರು.
  3. ಕೂಗು; ಗಟ್ಟಿಯಾದ ಶಬ್ದ; ಕೀರಲು: the outcry of police sirens ಪೊಲೀಸು ಸೈರನ್ನುಗಳು ಕೀರಲು.
  4. (ಗದ್ದಲದ ಯಾ ದೀರ್ಘಕಾಲೀನ) ಸಾರ್ವಜನಿಕ ಪ್ರತಿಭಟನೆ.
See also 1outcry
2outcry ಔಟ್‍ಕ್ರೈ
ಸಕರ್ಮಕ ಕ್ರಿಯಾಪದ

(ಬೇರೊಬ್ಬರನ್ನು) ಮೀರಿಸಿ ಕೂಗು; ಗದ್ದಲ ಮಾಡು.