outburst ಔಟ್‍ಬರ್ಸ್ಟ್‍
ನಾಮವಾಚಕ
  1. (ಜ್ವಾಲಾಮುಖಿ ಮೊದಲಾದವುಗಳ)
    1. ಸೊಟ; ಸಿಡಿತ; ಆಸೊಟ; ವಿಸೊಟ; ಪ್ರಕೋಪ.
    2. ಕಾರು; ಉಗುಳು; (ಉರಿಯುವ ವಸ್ತುಗಳು, ಲಾವಾ, ಮೊದಲಾದ ಕರಗಿ ಕುದಿಯುವ ದ್ರವಗಳ) ಎಸೆತ.
  2. (ಭಾವೋದ್ರೇಕದ) ಸೊಟ; ಸಿಡಿತ: an outburst of grief ದುಃಖದ ಸೊಟ.
  3. = 1outcrop\((2)\).