outbreak ಔಟ್‍ಬ್ರೇಕ್‍
ನಾಮವಾಚಕ
  1. (ಕೋಪ, ದುಃಖ, ಮೊದಲಾದವುಗಳ) ಸಿಡಿತ; ಸೊಟ: an outbreak of temper ಕೋಪದ ಸಿಡಿತ.
  2. (ಬೆಂಕಿ, ರೋಗ, ಯುದ್ಧ, ಜ್ವಾಲಾಮುಖಿ, ದೊಂಬಿ, ಗಲಭೆ, ಹಿಂಸಾಚಾರ, ಮೊದಲಾದವುಗಳ) ಏಕಾಏಕಿ ಆರಂಭ; (ಹಠಾತ್‍) ಅಸೊಟನ: an outbreak of war ಯುದ್ಧದ ಆಸ್ಫೋಟನ. an outbreak of violence ಹಿಂಸಾಚಾರದ ಸೊಟನ.
  3. = 1outcrop\((2)\).