See also 2ought
1ought ಆಟ್‍
ನಾಮವಾಚಕ

(ಆಡುಮಾತು) ಸೊನ್ನೆ; ಸೊನ್ನೆಯ ಗುರುತು, ಅಂಕಿ.

See also 1ought
2ought ಆಟ್‍
ಸಹಾಯಕ ಕ್ರಿಯಾಪದ
  1. ಕರ್ತವ್ಯ ಮೊದಲಾದವನ್ನು ಸೂಚಿಸುವಲ್ಲಿ: every citizen ought to help ಪ್ರತಿಯೊಬ್ಬ ಪ್ರಜೆಯೂ ನೆರವು ನೀಡಬೇಕು.
  2. ನ್ಯಾಯ, ನೀತಿ, ಮೊದಲಾದವುಗಳನ್ನು ಸೂಚಿಸುವಲ್ಲಿ: he ought to be punished ಅವನನ್ನು ಶಿಕ್ಷಿಸಲೇ ಬೇಕು; ಶಿಕ್ಷಿಸುವುದು ನ್ಯಾಯ.
  3. ಔಚಿತ್ಯ ಮೊದಲಾದವನ್ನು ಸೂಚಿಸುವಲ್ಲಿ: you ought to be home early ನೀನು ಹೊತ್ತಿಗೆ ಮುಂಚೆ ಮನೆಗೆ ಬರುವುದು ಉಚಿತ.
  4. ಸಂಭಾವ್ಯತೆ ಮೊದಲಾದವನ್ನು ಸೂಚಿಸುವಲ್ಲಿ: that ought to be the postman ಅದು ಅಂಚೆಯವನೇ ಇರಬೇಕು.
ಪದಗುಚ್ಛ

ought not (ought ಎಂಬುದರ ನಿಷೇಧ ರೂಪಕವಾಗಿ): he ought not to have stolen it ಅವನು ಅದನ್ನು ಕದಿಯಬಾರದಾಗಿತ್ತು.