Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
ought
2
ought
ಆಟ್
ಸಹಾಯಕ ಕ್ರಿಯಾಪದ
ಕರ್ತವ್ಯ ಮೊದಲಾದವನ್ನು ಸೂಚಿಸುವಲ್ಲಿ:
every citizen ought to help
ಪ್ರತಿಯೊಬ್ಬ ಪ್ರಜೆಯೂ ನೆರವು ನೀಡಬೇಕು.
ನ್ಯಾಯ, ನೀತಿ, ಮೊದಲಾದವುಗಳನ್ನು ಸೂಚಿಸುವಲ್ಲಿ:
he ought to be punished
ಅವನನ್ನು ಶಿಕ್ಷಿಸಲೇ ಬೇಕು; ಶಿಕ್ಷಿಸುವುದು ನ್ಯಾಯ.
ಔಚಿತ್ಯ ಮೊದಲಾದವನ್ನು ಸೂಚಿಸುವಲ್ಲಿ:
you ought to be home early
ನೀನು ಹೊತ್ತಿಗೆ ಮುಂಚೆ ಮನೆಗೆ ಬರುವುದು ಉಚಿತ.
ಸಂಭಾವ್ಯತೆ ಮೊದಲಾದವನ್ನು ಸೂಚಿಸುವಲ್ಲಿ:
that ought to be the postman
ಅದು ಅಂಚೆಯವನೇ ಇರಬೇಕು.
ಪದಗುಚ್ಛ
ought not (ought
ಎಂಬುದರ ನಿಷೇಧ ರೂಪಕವಾಗಿ):
he ought not to have stolen it
ಅವನು ಅದನ್ನು ಕದಿಯಬಾರದಾಗಿತ್ತು.